Advertisement

ರಾಜಕೀಯ

Latest

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.

ಕರ್ನಾಟಕ

Top Rated

ಓದುಗರ ಪತ್ರ

Latest

Makara Sankranti/ ವೈಜ್ಞಾನಿಕ ವೈಚಾರಿಕ ಹಿನ್ನೆಲೆಯ ಅರ್ಥಪೂರ್ಣ ಹಬ್ಬ ಮಕರ ಸಂಕ್ರಾಂತಿ

ಭಾರತದಲ್ಲಿನ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ನಂಬಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅನೇಕ ವೈಚಾರಿಕ ಪ್ರಾಕೃತಿಕ ತಳಹದಿಯ ಮೇಲೆಯೂ ಆಚರಿಸಲ್ಪಡುವಂತದ್ದು. ಪ್ರಕೃತಿಯ ಸೂರ್ಯನ ಪರಿಭ್ರಮಣೆಯ ಪ್ರಕಾರ ಆಚರಿಸಲ್ಪಡುವ ಹಿಂದುಗಳ ಒಂದು ಪವಿತ್ರ ಆಚರಣೆ ಮಕರ ಸಂಕ್ರಾಂತಿ (makara Sankranti).

  • ನಮ್ಮೂರ ಸಾಧಕ - ನಮ್ಮ ಹೆಮ್ಮೆ
  • ಕ್ರೀಡೆ
  • ಅಡಿಕೆ ಧಾರಣೆ
  • ಲೋಕಸಭೆ ಚುನಾವಣೆ

All

Latest

ಭಟ್ಕಳದಲ್ಲಿ ಕಲ್ಲು ಎಸೆತ ಪ್ರಕರಣ: ಆರೋಪಿಗಳ ಬಂಧನದವರೆಗೆ ಗಣೇಶ ವಿಸರ್ಜನೆ ಇಲ್ಲ

ಗಣೇಶೋತ್ಸವ ಪೆಂಡಾಲ್ ಮೇಲೆ ಕಲ್ಲು ಬಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಆಟೋ ಚಾಲಕ-ಮಾಲಕರ ಸಂಘ ತುರ್ತು ಪತ್ರಿಕಾಗೋಷ್ಠಿ ನಡೆಸಿದೆ. ಆರೋಪಿಗಳ ಪತ್ತೆ ಹಾಗೂ ಬಂಧನದವರೆಗೆ ಗಣೇಶ ವಿಸರ್ಜನೆ ಮಾಡದಿರಲು ನಿರ್ಧಾರ.

ನಮ್ಮೂರ ಸಾಧಕ - ನಮ್ಮ ಹೆಮ್ಮೆ, ಸಂಪಾದಕೀಯ

Latest

ಭಟ್ಕಳದಲ್ಲಿ ಕಲ್ಲು ಎಸೆತ ಪ್ರಕರಣ: ಆರೋಪಿಗಳ ಬಂಧನದವರೆಗೆ ಗಣೇಶ ವಿಸರ್ಜನೆ ಇಲ್ಲ

ಗಣೇಶೋತ್ಸವ ಪೆಂಡಾಲ್ ಮೇಲೆ ಕಲ್ಲು ಬಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಆಟೋ ಚಾಲಕ-ಮಾಲಕರ ಸಂಘ ತುರ್ತು ಪತ್ರಿಕಾಗೋಷ್ಠಿ ನಡೆಸಿದೆ. ಆರೋಪಿಗಳ ಪತ್ತೆ ಹಾಗೂ ಬಂಧನದವರೆಗೆ ಗಣೇಶ ವಿಸರ್ಜನೆ ಮಾಡದಿರಲು ನಿರ್ಧಾರ.

Read More

ಭಟ್ಕಳದಲ್ಲಿ ಮತ್ತೆ ಕಲ್ಲು ತೂರಾಟ: ಗಣೇಶ ಪೆಂಡಾಲ್ ಮೇಲೆ ಕಲ್ಲು ಎಸೆತ

ಭಟ್ಕಳದಲ್ಲಿ ಗಣೇಶೋತ್ಸವದ ಪೆಂಡಾಲ್ ಮೇಲೆ ಕಲ್ಲು ಎಸೆದ ಘಟನೆ ನಡೆದಿದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್ ನೀಡುವಂತೆ ದೂರು ಸಲ್ಲಿಸಲಾಗಿದೆ.

Read More

ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನಾ ಸ್ಥಳಕ್ಕೆ ಡಿಐಜಿ ಭೇಟಿ

ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಡಿಐಜಿ ಚೇತನ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು.

Read More

ಭಟ್ಕಳ ಕಲ್ಲು ತೂರಾಟ ಪ್ರಕರಣ: ಜೀವನ ನಾಯ್ಕ, ದೇವರಾಜ ನಾಯ್ಕಗೆ ಜಾಮೀನು

ಭಟ್ಕಳ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ ನಾಯ್ಕ ಹಾಗೂ ದೇವರಾಜ್ ನಾಯ್ಕ ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Read More

ಹಿಂದೂ ಯುವಕರ ಬಂಧನ: ಭಟ್ಕಳ ಶಹರ ಠಾಣೆಗೆ ಮುತ್ತಿಗೆ

ಭಟ್ಕಳ ತಾಲೂಕಿನ ತಲಾಂದನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಭಟ್ಕಳ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದವು.

Read More
Loading

Video News

Loading...
error: Content is protected !!