Advertisement

ರಾಜಕೀಯ

Latest

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.

ಕರ್ನಾಟಕ

Top Rated

ಓದುಗರ ಪತ್ರ

Latest

Makara Sankranti/ ವೈಜ್ಞಾನಿಕ ವೈಚಾರಿಕ ಹಿನ್ನೆಲೆಯ ಅರ್ಥಪೂರ್ಣ ಹಬ್ಬ ಮಕರ ಸಂಕ್ರಾಂತಿ

ಭಾರತದಲ್ಲಿನ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ನಂಬಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅನೇಕ ವೈಚಾರಿಕ ಪ್ರಾಕೃತಿಕ ತಳಹದಿಯ ಮೇಲೆಯೂ ಆಚರಿಸಲ್ಪಡುವಂತದ್ದು. ಪ್ರಕೃತಿಯ ಸೂರ್ಯನ ಪರಿಭ್ರಮಣೆಯ ಪ್ರಕಾರ ಆಚರಿಸಲ್ಪಡುವ ಹಿಂದುಗಳ ಒಂದು ಪವಿತ್ರ ಆಚರಣೆ ಮಕರ ಸಂಕ್ರಾಂತಿ (makara Sankranti).

  • ನಮ್ಮೂರ ಸಾಧಕ - ನಮ್ಮ ಹೆಮ್ಮೆ
  • ಕ್ರೀಡೆ
  • ಅಡಿಕೆ ಧಾರಣೆ
  • ಲೋಕಸಭೆ ಚುನಾವಣೆ

All

Latest

ಭಟ್ಕಳದಲ್ಲಿ ಕಳೆದೊಂದು ವಾರ: ಕಲ್ಲು ತೂರಾಟದಿಂದ ಪೊಲೀಸ್ ಬಂದೋಬಸ್ತ್‌ವರೆಗೆ ಏನಾಯಿತು?

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದ ಆರೋಪ, ದೂರು-ಪ್ರತಿದೂರು, ಜಾಮೀನು, ಪೊಲೀಸ್ ಪಥಸಂಚಲನ, ಭದ್ರತಾ ಕ್ರಮಗಳ ಜೊತೆಗೆ ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಪ್ರಮುಖ ಬೆಳವಣಿಗೆಗಳ ಸಮಗ್ರ ವಿಶ್ಲೇಷಣೆ.

ನಮ್ಮೂರ ಸಾಧಕ - ನಮ್ಮ ಹೆಮ್ಮೆ, ಸಂಪಾದಕೀಯ

Latest

ಭಟ್ಕಳದಲ್ಲಿ ಕಳೆದೊಂದು ವಾರ: ಕಲ್ಲು ತೂರಾಟದಿಂದ ಪೊಲೀಸ್ ಬಂದೋಬಸ್ತ್‌ವರೆಗೆ ಏನಾಯಿತು?

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದ ಆರೋಪ, ದೂರು-ಪ್ರತಿದೂರು, ಜಾಮೀನು, ಪೊಲೀಸ್ ಪಥಸಂಚಲನ, ಭದ್ರತಾ ಕ್ರಮಗಳ ಜೊತೆಗೆ ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಪ್ರಮುಖ ಬೆಳವಣಿಗೆಗಳ ಸಮಗ್ರ ವಿಶ್ಲೇಷಣೆ.

Read More

ಸೌಹಾರ್ದದ ಸಂದೇಶ ಸಾರಿದ ಬೆಳ್ಳಿ ಮಹೋತ್ಸವದ ಗಣೇಶೋತ್ಸವ

ತೂದಳ್ಳಿಯಲ್ಲಿ ಐದು ದಿನಗಳ ಕಾಲ ನಡೆದ ಬೆಳ್ಳಿ ಮಹೋತ್ಸವದ ಗಣೇಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು. ಸೌಹಾರ್ದದ ಸಂದೇಶ ಸಾರಿದ ವಿಸರ್ಜನಾ ಮೆರವಣಿಗೆ ಗಮನ ಸೆಳೆಯಿತು.

Read More

ಭಟ್ಕಳ: ಕಲ್ಲು ತೂರಾಟದ ಘಟನೆಯ ಬಳಿಕ ಬಿಗಿ ಪೊಲೀಸ್ ಭದ್ರತೆ; ಶಾಂತಿಯುತವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ

ಕಲ್ಲು ತೂರಾಟದ ಘಟನೆಯ ಬಳಿಕ ಭಟ್ಕಳದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಗಣೇಶ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

Read More

ಮನೆಯ ಕಟ್ಟಡವನ್ನೇ ಸ್ಥಳಾಂತರಿಸುವ ಭಟ್ಕಳದ ಆನಂದ ಆಚಾರಿ

ನಿರ್ಮಾಣಗೊಂಡ ಮನೆಯನ್ನೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ವಿಧಾನ ಹೇಗೆ? ಕಟ್ಟಡ ಸ್ಥಳಾಂತರದ ತಾಂತ್ರಿಕ ಪ್ರಕ್ರಿಯೆ ಮತ್ತು ವಿಶೇಷತೆಗಳ ಕುರಿತು ಮಾಹಿತಿ.

Read More

ಕಾರವಾರ: ಕಡವಾಡದಲ್ಲಿ ಪದೇ ಪದೇ ವಿದ್ಯುತ್ ಕಡಿತ, ಕೆಳಮಟ್ಟಕ್ಕೆ ವಾಲಿದ ತಂತಿಗಳು: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಕಾರವಾರ ತಾಲೂಕಿನ ಕಡವಾಡದಲ್ಲಿ ಪದೇ ಪದೇ ವಿದ್ಯುತ್ ಕಡಿತ ಹಾಗೂ ಕೆಳಮಟ್ಟಕ್ಕೆ ವಾಲಿರುವ ವಿದ್ಯುತ್ ತಂತಿಗಳ ಕುರಿತು ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

Read More
Loading

Video News

Loading...
error: Content is protected !!