Advertisement

ಅಪರಾಧ

Popular

‘ಕೇಸಿಗೆ ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ’: ಶ್ರೀಕಾಂತ ನಾಯ್ಕ

ಭಟ್ಕಳದ ಮುರಿನಕಟ್ಟೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ವೇಳೆ ತಮ್ಮ ಹೆಸರು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ಪತ್ರಿಕಾಗೋಷ್ಠಿ ನಡೆಸಿ ಪೊಲೀಸ್ ಕ್ರಮದ ಕುರಿತು ಹಲವು ಆರೋಪಗಳನ್ನು ಮಾಡಿದ್ದಾರೆ.

ಕರ್ನಾಟಕ

Top Rated

ದೇಶ/ವಿದೇಶ

Latest

ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’

ಮಹಾರಾಷ್ಟ್ರದ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದಲ್ಲಿ ನಡೆದ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆಗಳ ಮೂಲಕ ಕರ್ನಾಟಕದ ಕಲಾವಿದರು ಜನಮನಸೆಳೆದರು.

ಓದುಗರ ಪತ್ರ

Latest

ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು

ತಾಲೂಕು ಕೇಂದ್ರ ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದಿರುವುದರಿಂದ ಬಂಧನಕ್ಕೊಳಗಾಗುವವರು, ಅವರ ಕುಟುಂಬಗಳು ಹಾಗೂ ಪೊಲೀಸ್ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪಾದಕೀಯ ವಿಶ್ಲೇಷಣೆ.

  • ನಮ್ಮೂರ ಸಾಧಕ - ನಮ್ಮ ಹೆಮ್ಮೆ
  • ಕ್ರೀಡೆ
  • ಅಡಿಕೆ ಧಾರಣೆ
  • ಲೋಕಸಭೆ ಚುನಾವಣೆ

All

Latest

ಭಟ್ಕಳದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ: ‘ರಾಷ್ಟ್ರಾಭಿಮಾನಕ್ಕೆ ಪ್ರಥಮ ಆದ್ಯತೆ’ ಎಂದ ಜಯರಾಮ ಬಳ್ಳಾಜೆ

ವಿಜಯದಶಮಿ ಅಂಗವಾಗಿ ಭಟ್ಕಳದಲ್ಲಿ ಆರ್‌ಎಸ್‌ಎಸ್‌ ವತಿಯಿಂದ ಪಥಸಂಚಲನ ಮತ್ತು ಸಭೆ ನಡೆಯಿತು. ರಾಷ್ಟ್ರಾಭಿಮಾನ, ಶಿಸ್ತು ಹಾಗೂ ವ್ಯಕ್ತಿ–ರಾಷ್ಟ್ರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಜಯರಾಮ ಬಳ್ಳಾಜೆ ಹೇಳಿದರು.

ನಮ್ಮೂರ ಸಾಧಕ - ನಮ್ಮ ಹೆಮ್ಮೆ, ಸಂಪಾದಕೀಯ

Latest

ಶಿರಾಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ನೋವಿಗೆ ಉತ್ತರ ತನಿಖೆ, ಹಲ್ಲೆಯಲ್ಲ

ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಮೃತಪಟ್ಟ ಬಳಿಕ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ವೈದ್ಯರು ಹಾಗೂ ತರಬೇತಿ ವೈದ್ಯರ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯ ಅಗತ್ಯದ ಕುರಿತು ಸಂಪಾದಕೀಯ.

ಭಟ್ಕಳದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ: ‘ರಾಷ್ಟ್ರಾಭಿಮಾನಕ್ಕೆ ಪ್ರಥಮ ಆದ್ಯತೆ’ ಎಂದ ಜಯರಾಮ ಬಳ್ಳಾಜೆ

ವಿಜಯದಶಮಿ ಅಂಗವಾಗಿ ಭಟ್ಕಳದಲ್ಲಿ ಆರ್‌ಎಸ್‌ಎಸ್‌ ವತಿಯಿಂದ ಪಥಸಂಚಲನ ಮತ್ತು ಸಭೆ ನಡೆಯಿತು. ರಾಷ್ಟ್ರಾಭಿಮಾನ, ಶಿಸ್ತು ಹಾಗೂ ವ್ಯಕ್ತಿ–ರಾಷ್ಟ್ರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಜಯರಾಮ ಬಳ್ಳಾಜೆ ಹೇಳಿದರು.

Read More

ಪುಷ್ಪಾರ್ಚನೆಯ ಸ್ವಾಗತ, ಶಿಸ್ತಿನ ಹೆಜ್ಜೆ: ಭಟ್ಕಳದಲ್ಲಿ ಅದ್ದೂರಿ ಆರ್‌ಎಸ್‌ಎಸ್ ಪಥಸಂಚಲನ

ಭಟ್ಕಳದಲ್ಲಿ ಆರ್‌ಎಸ್‌ಎಸ್ ವತಿಯಿಂದ ಭವ್ಯ ಪಥಸಂಚಲನ ನಡೆಯಿತು. ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಗುರುಸುಧೀಂದ್ರ ಕಾಲೇಜು ಆವರಣದಲ್ಲಿ ಸಮಾರೋಪಗೊಂಡಿತು.

Read More

ಗುಳ್ಮಿ ಕ್ರಾಸ್ನಲ್ಲಿ ಅಪಘಾತ: ಸ್ಥಳಕ್ಕೆ ಡಿವೈಎಸ್‌ಪಿ ಭೇಟಿ, ಸುರಕ್ಷತಾ ಕ್ರಮಕ್ಕೆ ಆಗ್ರಹ

ಗುಳ್ಮಿ ಕ್ರಾಸ್ನಲ್ಲಿ ಅಪಘಾತದ ಬಳಿಕ ಡಿಎಸ್‌ಪಿ ಸ್ಥಳ ಪರಿಶೀಲನೆ ನಡೆಸಿದರು. ಸ್ಟ್ರೀಟ್ ಲೈಟ್, ಹಂಪ್, ಸಿಗ್ನಲ್, ಅಂಡರ್‌ಪಾಸ್ ಹಾಗೂ ಸೂಚನಾ ಫಲಕ ಅಳವಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

Read More

ಶಿರಾಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ನೋವಿಗೆ ಉತ್ತರ ತನಿಖೆ, ಹಲ್ಲೆಯಲ್ಲ

ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಮೃತಪಟ್ಟ ಬಳಿಕ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ವೈದ್ಯರು ಹಾಗೂ ತರಬೇತಿ ವೈದ್ಯರ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯ ಅಗತ್ಯದ ಕುರಿತು ಸಂಪಾದಕೀಯ.

Read More

ಮುರುಡೇಶ್ವರ ಬೀಚ್‌ನಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಪ್ರವಾಸಿಗನ ರಕ್ಷಣೆ

ಮುರುಡೇಶ್ವರ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಲಕ್ಷ್ಮಣ ಸಾಬಣ್ಣ ಅವರನ್ನು ಜೀವ ರಕ್ಷಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.

Read More
Loading

Video News

Loading...
error: Content is protected !!