Advertisement

ರಾಜಕೀಯ

Latest

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.

ಅಪರಾಧ

Popular

ಕರ್ನಾಟಕ

Top Rated

ಓದುಗರ ಪತ್ರ

Latest

Makara Sankranti/ ವೈಜ್ಞಾನಿಕ ವೈಚಾರಿಕ ಹಿನ್ನೆಲೆಯ ಅರ್ಥಪೂರ್ಣ ಹಬ್ಬ ಮಕರ ಸಂಕ್ರಾಂತಿ

ಭಾರತದಲ್ಲಿನ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ನಂಬಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅನೇಕ ವೈಚಾರಿಕ ಪ್ರಾಕೃತಿಕ ತಳಹದಿಯ ಮೇಲೆಯೂ ಆಚರಿಸಲ್ಪಡುವಂತದ್ದು. ಪ್ರಕೃತಿಯ ಸೂರ್ಯನ ಪರಿಭ್ರಮಣೆಯ ಪ್ರಕಾರ ಆಚರಿಸಲ್ಪಡುವ ಹಿಂದುಗಳ ಒಂದು ಪವಿತ್ರ ಆಚರಣೆ ಮಕರ ಸಂಕ್ರಾಂತಿ (makara Sankranti).

  • ನಮ್ಮೂರ ಸಾಧಕ - ನಮ್ಮ ಹೆಮ್ಮೆ
  • ಕ್ರೀಡೆ
  • ಅಡಿಕೆ ಧಾರಣೆ
  • ಲೋಕಸಭೆ ಚುನಾವಣೆ

All

Latest

ನಮ್ಮೂರ ಸಾಧಕ - ನಮ್ಮ ಹೆಮ್ಮೆ, ಸಂಪಾದಕೀಯ

Latest

ಸಂಗೀತಪುರದಲ್ಲಿ ರಂಜಿಸಿದ ನಿನಾದ ಭಾವ ಗಾನ ಯಾನ

ಭಟ್ಕಳದ ಸಂಗೀತಪುರ ಹಾಡವಳ್ಳಿಯಲ್ಲಿ ೪೦ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಿನಾದ ಕಲ್ಚರಲ್ ಅಕಾಡೆಮಿಯಿಂದ ‘ನಿನಾದ ಭಾವ ಗಾನ ಯಾನ’ ಸಂಗೀತ ಕಾರ್ಯಕ್ರಮ ನಡೆಯಿತು.

Read More

ಮುರ್ಡೇಶ್ವರ: ಸ್ಕೂಟರ್‌ಗಳ ಮುಖಾಮುಖಿ ಡಿಕ್ಕಿ, ಮಹಿಳೆಗೆ ಗಾಯ

ಮುರ್ಡೇಶ್ವರ ಮುಖ್ಯ ರಸ್ತೆಯಲ್ಲಿ ಎರಡು ಸ್ಕೂಟರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Read More

ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ದೂರು-ಪ್ರತಿ ದೂರು ದಾಖಲು

ಭಟ್ಕಳದ ಗುಳಮಿ ರೈಲ್ವೆ ನಿಲ್ದಾಣ ರಸ್ತೆ ಸಮೀಪ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ಎರಡು ದೂರು ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

Read More

ಸೆ ೨೦ರಂದು ಭಟ್ಕಳದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಭಟ್ಕಳದ ವೆಲ್ಫೇರ್ ಆಸ್ಪತ್ರೆಯಲ್ಲಿ ಸೆ. ೨೦ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ. ತಜ್ಞ ವೈದ್ಯರಿಂದ ತಪಾಸಣೆ, ಉಚಿತ ECG ಹಾಗೂ ಚಿಕಿತ್ಸಾ ಸೇವೆಗಳಲ್ಲಿ ಶೇ.೨೦ರಿಂದ ಶೇ.೪೦ರವರೆಗೆ ರಿಯಾಯಿತಿ.

Read More

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.

Read More
Loading

Video News

Loading...
error: Content is protected !!